apocarpous ಆಪಕಾರ್ಪಸ್‍
ಗುಣವಾಚಕ

(ಸಸ್ಯವಿಜ್ಞಾನ) ಪ್ರತ್ಯೇಕ ಶಲಾಕಾಕೋಶದ; ಪರಸ್ಪರ ಭಿನ್ನವಾದ ಯಾ ಸ್ವಲ್ಪ ಮಾತ್ರ ಅಂಟಿಕೊಂಡಿರುವ ಶಲಾಕಾಕೋಶಗಳುಳ್ಳ.