apo- ಆಪ-
ಪೂರ್ವಪ್ರತ್ಯಯ

(ಸ್ವರಕ್ಕೆ ಯಾ hಗೆ ಮೊದಲು ಬಂದಾಗ ಸಾಮಾನ್ಯವಾಗಿ ap- ಎಂದಾಗುತ್ತದೆ).

  1. -ಇಂದ ಆಚೆಗೆ; ಅಪ-; apogee.
  2. ಪ್ರತ್ಯೇಕಿಸಿದ; ಭಿನ್ನ; ಬಿಡಿಬಿಡಿಯಾಗಿರುವ: apopetalous.