aplasia ಅಪ್ಲೇಸಿಅ
ನಾಮವಾಚಕ

(ರೋಗಶಾಸ್ತ್ರ) ಆಗರ್ಭ ಅಂಗವೈಕಲ್ಯ; ಆಜನ್ಮ ಅಂಗಹೀನತೆ; ಹುಟ್ಟಿನಿಂದಲೇ ದೇಹದ ಒಂದು ಅಂಗಭಾಗ ಊನವಾಗಿರುವುದು, ಏರುಪೇರಾಗಿರುವುದು ಯಾ ಸರಿಯಾಗಿ ಬೆಳೆಯದಿರುವುದು; ಹುಟ್ಟು ಅಂಗವಿಕಲತೆ.