aplanat ಆಪ್ಲನ್ಯಾಟ್‍
ನಾಮವಾಚಕ

(ದೃಗ್‍ವಿಜ್ಞಾನ) ನಿರಪಸರಣ ಮಸೂರ; ಗೋಲಾಪಸರಣವನ್ನು ಉಂಟುಮಾಡದಿರುವ ಯವ, ಲೆನ್ಸು.