aphorism ಆಹರಿಸಮ್‍
ನಾಮವಾಚಕ

ತಿರುಳ್ನುಡಿ; ಸೂಕ್ತಿ; ಸೂತ್ರ; ಸಾರೋಕ್ತಿ; ತತ್ತ್ವವನ್ನು ಅಡಕವಾಗಿ ಯಾ ಸಂಗ್ರಹವಾಗಿ ಹೇಳುವ ವಾಕ್ಯ.