aphonia ಅಹೋನಿಅ
ನಾಮವಾಚಕ

(ರೋಗಶಾಸ್ತ್ರ) ದನಿಕುಸಿತ; ಸ್ವರಹಾನಿ; ಧ್ವನಿನಾಶ; ಧ್ವನ್ಯಂಗಗಳ ತೊಂದರೆಯಿಂದ ಧ್ವನಿ ಹೊರಡದಿರುವಿಕೆ, ಗಂಟಲು ಕುಗ್ಗಿ ಹೋಗುವುದು.