See also 2aphasic
1aphasic ಅಹೇಸಿಕ್‍
ನಾಮವಾಚಕ

(ರೋಗಶಾಸ್ತ್ರ) ವಾಕ್‍ಸ್ತಂಭ ರೋಗಿ; ಮಾತು ಕಟ್ಟಿದ ರೋಗಿ.

See also 1aphasic
2aphasic ಅಪೇಸಿಕ್‍
ಗುಣವಾಚಕ

(ರೋಗಶಾಸ್ತ್ರ) ಮಾತು ಕಟ್ಟಿನ ರೋಗದ; ವಾಕ್‍ಸ್ತಂಭ ರೋಗವಿರುವ.