apercu ಆಪರ್‍ಸೂ(ಸ್ಯೂ)
ನಾಮವಾಚಕ
French
  1. ಚಣನೋಟ; ಕ್ಷಿಪ್ರನೋಟ; ಅವಸರದ ನೋಟ.
  2. ಒಳನೋಟ; ಸೂಕ್ಷದೃಷ್ಟಿ.
  3. ಗೋಷ್ವಾರೆ; ಸಾರಾಂಶ; ಒಟ್ಟುನೋಟ; ಸ್ಥೂಲನಿರೂಪ.