apartheid ಅಪಾರ್ಟ್‍ಹೇಟ್‍(ಡ್‍)
ನಾಮವಾಚಕ

ಪ್ರತ್ಯೇಕತಾನೀತಿ; ಪೃಥಕ್ಕರಣ ನೀತಿ; ಮುಖ್ಯವಾಗಿ ದಕ್ಷಿಣ ಆಹ್ರಿಕದ ವರ್ಣಭೇದ ನೀತಿ:

  1. ದಕ್ಷಿಣಆಹ್ರಿಕದಲ್ಲಿ ಬಿಳಿಯರು ಕಪ್ಪು ಜನಾಂಗಗಳಿಗೆ ಸಮಾನಾವಕಾಶ ಕೊಡದಿರುವ ನೀತಿ.
  2. (ರೂಪಕವಾಗಿ) ಬೇರೆಡೆ ಇಂಥದೇ ನೀತಿ.