aorta ಏಆರ್ಟ
ನಾಮವಾಚಕ

(ಅಂಗರಚನಾಶಾಸ್ತ್ರ) ಮಹಾಪಧಮನಿ; ಎಡ ಹೃತ್ಕುಕ್ಷಿಯಿಂದ ಹೊರಡುವ ಪ್ರಧಾನ ಶುದ್ಧರಕ್ತನಾಳ. Figure: aorta