See also 2anywhere
1anywhere ಎನಿವೇರ್‍
ಕ್ರಿಯಾವಿಶೇಷಣ
  1. ಎಲ್ಲಾದರೂ; ಎಲ್ಲಿಗಾದರೂ.
  2. ಕೊಂಚ ಮಟ್ಟಿಗಾದರೂ; ಸ್ವಲ್ಪ ಮಟ್ಟಿಗಾದರೂ.
ನುಡಿಗಟ್ಟು

get anywhere (ಆಡುಮಾತು) ಏನನ್ನಾದರೂ ಸಾಧಿಸು; ಯಾವುದರಲ್ಲಾದರೂ ಜಯಶಾಲಿಯಾಗು: you will never get anywhere with your impatience ನಿನ್ನ ದುಡುಕಿನಿಂದ ಏನನ್ನೂ ಸಾಧಿಸಲಾರೆ.

See also 1anywhere
2anywhere ಎನಿವೇರ್‍
ಸರ್ವನಾಮ

ಯಾವುದೋ ಜಾಗ; ಯಾವುದೋ ಒಂದು ಸ್ಥಳ.