anxiety ಆಂಗ್‍ಸೈಅಟಿ
ನಾಮವಾಚಕ
  1. ತಳಮಳ; ಕಳವಳ; ಆತಂಕ; ತಲ್ಲಣ; ವ್ಯಾಕುಲತೆ.
  2. ಕಾಳಜಿ; ಕಾತರ; ತವಕ; ತೀವ್ರಾಪೇಕ್ಷೆ; ಉತ್ಸುಕತೆ.
  3. (ಮನಶ್ಶಾಸ್ತ್ರ) ಕಳವಳ; ಆತಂಕ; ತುಡಿತ; ಮಾನಸಿಕವಾಗಿ ತುಂಬ ಇರಿಸುಮುರಿಸಾಗಿರುವಿಕೆ.