antivivisectionism ಆನ್ಟಿವಿವಿಸೆಕ್‍ಷನಿಸಮ್‍
ನಾಮವಾಚಕ

ಜೀವಚ್ಛೇದನ ವಿರೋಧ; ಜೀವಂತ ದೇಹಚ್ಛೇದನವಿರೋಧ; ವೈದ್ಯಕೀಯ ಪ್ರಯೋಗಗಳಿಗಾಗಿ ಪ್ರಾಣಿಗಳನ್ನು ಜೀವಂತವಾಗಿ ಕತ್ತರಿಸುವುದನ್ನು ವಿರೋಧಿಸುವುದು.