antitoxin ಆನ್ಟಿಟಾಕ್ಸಿನ್‍
ನಾಮವಾಚಕ
  1. ವಿಷಹಾರಿ; ಪ್ರತಿವಿಷ; ವಿಷನಿರೋಧಕ; (ದೇಹದಲ್ಲಿಯೇ ಹುಟ್ಟುವಂಥ) ವಿಷದ ಪ್ರಭಾವ ಇಲ್ಲದಂತೆ ಮಾಡುವ ವಸ್ತು.
  2. (ವಿಷನಿರೋಧಕ) ಸೀರಮ್‍.