antithetic ಆನ್ಟಿತೆಟಿಕ್‍
ಗುಣವಾಚಕ
  1. ವಿರೋಧಾಲಂಕಾರದ; ವಿರೋಧಾಲಂಕಾರ ಸ್ವರೂಪದ.
  2. ವಿರೋ ಧಾತ್ಮಕ.
  3. ಎರಡು ವಿರುದ್ಧವಾದವುಗಳನ್ನು ಒಳಗೊಂಡ.
  4. (ಪರಸ್ಪರ) ಭಿನ್ನವಾದ; ವ್ಯತ್ಯಾಸವಿರುವ; ವೈದೃಶ್ಯದ.