1antisyphilitic ಆನ್ಟಿಸಿಹಿಲಿಟಿಕ್‍
ನಾಮವಾಚಕ

(ವೈದ್ಯಶಾಸ್ತ್ರ) ಮೇಹರೋಗನಿವಾರಕ; ಉಪದಂಶರೋಧಕ; ಸಿಹಿಲಿಸ್‍ ರೋಗ ನಿವಾರಕ.

2antisyphilitic ಆನ್ಟಿಸಿಹಿಲಿಟಿಕ್‍
ಗುಣವಾಚಕ

ಉಪದಂಶರೋಧಕದ; ಸಿಹಿಲಿಸ್‍ ರೋಗವನ್ನು – ನಿವಾರಿಸುವ, ತಡೆಯುವ.