antisocial ಆನ್ಟಿಸೋಷಲ್‍
ಗುಣವಾಚಕ
  1. ಸಮಾಜ ವಿರೋಧಿ; ಸಮಾಜಕ್ಕೆ ಆಧಾರಭೂತವಾಗಿರುವ ತತ್ತ್ವಗಳಿಗೆ ಯಾ ಅದರ ವ್ಯವಸ್ಥೆ, ನಡೆನುಡಿಗಳಿಗೆ ವಿರುದ್ಧವಾದ.
  2. ಸ್ನೇಹಶೀಲವಲ್ಲದ; ಇತರರೊಂದಿಗೆ – ಸೇರದ, ಬೆರೆಯದ.