See also 2antiseptic
1antiseptic ಆನ್ಟಿಸೆಪ್ಟಿಕ್‍
ಗುಣವಾಚಕ
  1. ಕೀವುಗಳೆಕ; ಪೂತಿನಾಶಕ; ಕೀತುಕೊಳ್ಳುವುದನ್ನು ತಪ್ಪಿಸುವ.
  2. ರೋಗಾಣುಗಳಿಲ್ಲದ; ರೋಗಾಣುಗಳನ್ನು ನಾಶಮಾಡಿದ.
  3. ಪರಿಶುದ್ಧ; ಅತ್ಯಂತ ಶುದ್ಧ.
  4. ಬರಡಾದ; ಗೊಡ್ಡಾದ; ನೀರಸ; ನಿಸ್ಸತ್ತ್ವ (ರೂಪಕವಾಗಿ ಸಹ).
See also 1antiseptic
2antiseptic ಆನ್ಟಿಸೆಪ್ಟಿಕ್‍
ನಾಮವಾಚಕ

ಕೀವುಗಳೆಕ; ಪೂತಿನಾಶಕ (ಕ್ರಿಮಿನಾಶಕ ಮೊದಲಾದವು).