1antisabbatarian ಆನ್ಟಿಸ್ಯಾಬಟೇರಿಅನ್‍
ಗುಣವಾಚಕ

(ಯೆಹೂದ್ಯರಲ್ಲಿ, ಕ್ರೈಸ್ತರಲ್ಲಿ) ಸಬ್ಬತು ವಿರೋಧವಾದ.

2antisabbatarian ಆನ್ಟಿಸ್ಯಾಬಟೇರಿಅನ್‍
ನಾಮವಾಚಕ

(ಯೆಹೂದ್ಯರು, ಕ್ರೈಸ್ತರಲ್ಲಿ) ಸಬ್ಬತನ್ನು ವಿರೋಧಿಸುವವ ಯಾ ಆಚರಿಸದವ.