See also 2antique  3antique
1antique ಆನ್ಟೀಕ್‍
ಗುಣವಾಚಕ
  1. ಹಿಂದಣ, ಹಳೆಯ, ಪ್ರಾಚೀನ, ಪುರಾತನ – ಕಾಲದ.
  2. ಹಳೆಯ; ಪುರಾತನಕಾಲದಿಂದ ಇರುವ.
  3. ಹಿಂದಿನ ಪದ್ಧತಿಯ; ಹಳೇ ವಿಧಾನದ; ಹಳೆಯ ಮಾದರಿಯ.
  4. ಪ್ರಪ್ರಾಚೀನ; ಪ್ರಾಕ್ತನ; ಬಹಳ ಪುರಾತನ.
  5. (ಕಾಗದದ ವಿಷಯದಲ್ಲಿ) ಒರಟಾದ; ನಯಗೊಳಿಸದ; ದೊರಗಾದ.
See also 1antique  3antique
2antique ಆನ್ಟೀಕ್‍
ನಾಮವಾಚಕ
  1. (ಸುಮಾರು ಶತಮಾನಕ್ಕೂ ಹಿಂದಣ) ಹಳೆಯ – ಕಲಾಕೃತಿ, ವಸ್ತು.
  2. ಪ್ರಾಚೀನ, ಪ್ರಾಕ್ತನ – ಕಲಾಶೈಲಿ.
  3. (ಮುದ್ರಣದಲ್ಲಿ) ದಪ್ಪಕ್ಷರ.
  4. ಪುರಾವಶೇಷ; ಪ್ರಾಚೀನ ಅವಶೇಷ; ಪುರಾತನ ಅವಶೇಷ; ಹಳೆಯ ಕಾಲದ ಕಲಾಕೃತಿ, ಪೀಠೋಪಕರಣ, ಮೊದಲಾದವು.
ನುಡಿಗಟ್ಟು

the antique ಪುರಾತನ ಶೈಲಿ.

See also 1antique  2antique
3antique ಆನ್ಟೀಕ್‍
ಸಕರ್ಮಕ ಕ್ರಿಯಾಪದ
  1. ಹಳೆಯದಾಗಿಸು; (ಪೀಠೋಪಕರಣ ಮೊದಲಾದವನ್ನು) ಕೃತಕ ವಿಧಾನಗಳಿಂದ ಹಳೆಯದಾಗಿ ತೋರುವಂತೆ ಮಾಡು.
  2. (ಚಿತ್ರ, ಅಕ್ಷರ, ಮೊದಲಾದವನ್ನು ಕಾಗದ ಯಾ ಬಟ್ಟೆಯ ಮೇಲೆ) ಅಚ್ಚೊತ್ತು; ಉಬ್ಬಚ್ಚಿಸು.