antipyrin(e) ಆನ್ಟಿಪೈಅರಿನ್‍
ನಾಮವಾಚಕ

(ವೈದ್ಯಶಾಸ್ತ್ರ) ಆಂಟಿಪೈರಿನ್‍; ಜ್ವರ; ನೋವು ಇಳಿಸಬಲ್ಲ ಒಂದು ಸಾವಯವ ಸಂಯುಕ್ತ, ${\rm C}_{11}{\rm H}_{12}{\rm N}_2{\rm O}$.