antiproton ಆನ್ಟಿಪ್ರೋಟಾನ್‍
ನಾಮವಾಚಕ

(ಭೌತವಿಜ್ಞಾನ) ಪ್ರತಿಪ್ರೋಟಾನು; ಪ್ರೋಟಾನಿನಷ್ಟೇ ತೂಕವಿರುವ, ಆದರೆ ಋಣ ಆವೇಶವಿರುವ ಉಪ ಪರಮಾಣು ಕಣ.