antipode ಆನ್ಟಿಪೋಡ್‍
ನಾಮವಾಚಕ
  1. ವಿರೋಧಿ; ವಿರುದ್ಧ.
  2. (ರಸಾಯನವಿಜ್ಞಾನ) ಪ್ರತಿವಿನ್ಯಾಸ; ಸಮಾನ ರಚನೆಯುಳ್ಳ ಎರಡು ಅಣುಗಳಲ್ಲಿ ಒಂದರ ಪ್ರತಿಬಿಂಬವಾಗಿರುವ ಮತ್ತೊಂದು ಅಣು.