antipathy ಆನ್ಟಿಪತಿ
ನಾಮವಾಚಕ
  1. (ವ್ಯಕ್ತಿ ಮೊದಲಾದವುಗಳ ವಿಷಯದಲ್ಲಿ) ಜುಗುಪ್ಸೆ; ಸಹಜ ಹೇವರಿಕೆ; ಸೇರದೆ ಇರುವಿಕೆ; ಕಂಡರೆ ಆಗದಿರುವಿಕೆ.
  2. ಒಳಹಗೆ; ಹುಟ್ಟುಹಗೆ; ಸಹಜದ್ವೇಷ; ರೂಢವೈರ; ಬದ್ಧದ್ವೇಷ.
  3. ದ್ವೇಷ ಹುಟ್ಟಿಸುವ ವಸ್ತು.