antinode ಆನ್ಟಿನೋಡ್‍
ನಾಮವಾಚಕ

(ಭೌತವಿಜ್ಞಾನ) ಪ್ರತಿ ನಿಸ್ಪಂದ; ಕಂಪಿಸುತ್ತಿರುವ ಕಾಯದಲ್ಲಿ ಗರಿಷ್ಠ ಕಂಪನ ವೈಶಾಲ್ಯ ಇರುವ ಬಿಂದು ಯಾ ರೇಖೆ.