antilogarithm ಆನ್ಟಿಲಾಗರಿದಮ್‍
ನಾಮವಾಚಕ

(ಗಣಿತ) ಪ್ರತಿಲಾಗರಿದಂ; ಪಡಿಲಾಗರಿದಮ್‍; ಪ್ರತಿಘಾತ; (ಸಂಖ್ಯೆಗಳನ್ನು ಹತ್ತರ ಘಾತವಾಗಿ ಎಣಿಸುವಾಗ) 100 ಎಂಬುದು 2ರ ಪ್ರತಿಘಾತ, $100 = 10^2$.