antifreeze ಆನ್ಟಿಹ್ರೀಸ್‍
ನಾಮವಾಚಕ

ಘನೀಕರಣ ರೋಧಕ; ರೇಡಿಯೇಟರ್‍ನಲ್ಲಿ ಬಳಸುವ ನೀರು ಮೊದಲಾದ ಶೈತ್ಯಕಾರಿಗಳ ಘನೀಕರಣಬಿಂದುವನ್ನು ತಗ್ಗಿಸಲು ಅವುಗಳಿಗೆ ಹಾಕುವ ವಸ್ತು (ಸಾಮಾನ್ಯವಾಗಿ ಇತಿಲೀನ್‍ ಗ್ಲೈಕಾಲ್‍)