anticlinal ಆನ್ಟಿಕ್ಲೈನಲ್‍
ಗುಣವಾಚಕ
  1. ಇಪ್ಪಾರಿನಂಥ; ವಿಮುಖಾವನತದ; ನಡು ಅಕ್ಷದಿಂದ ಇಬ್ಬದಿಗೂ ಇಳಿಯುವ.
  2. (ಭೂವಿಜ್ಞಾನ) ಕೌಚು ಪದರಿನ; ವಿಮುಖಾವನತ; ಇಬ್ಬದಿಗೂ ಇಳಿಯುವ.