See also 2anticlerical
1anticlerical ಆನ್ಟಿಕ್ಲೆರಿಕಲ್‍
ಗುಣವಾಚಕ

ಪಾದ್ರಿ ವಿರೋಧಿ; ಪಾದ್ರಿಗಳು ರಾಜಕೀಯ ಮೊದಲಾದವುಗಳಲ್ಲಿ ಪ್ರಭಾವ ಬೀರಬಾರದೆನ್ನುವ.

See also 1anticlerical
2anticlerical ಆನ್ಟಿಕ್ಲೆರಿಕಲ್‍
ನಾಮವಾಚಕ

ಪಾದ್ರಿ ವಿರೋಧಿ; ಪಾದ್ರಿಗಳು ರಾಜಕೀಯ ಮೊದಲಾದವುಗಳಲ್ಲಿ ಪ್ರಭಾವ ಬೀರಬಾರದೆಂದು ವಾದಿಸುವವನು.