See also 2anticipant
1anticipant ಆನ್ಟಿಸಿಪನ್ಟ್‍
ಗುಣವಾಚಕ
  1. ಮೊದಲೇ ಕಾರ್ಯಪ್ರವೃತ್ತವಾಗುವ; ಪೂರ್ವಭಾವಿಯಾಗಿ ವರ್ತಿಸುವ.
  2. ನಿರೀಕ್ಷಿಸುವ; ಪ್ರತೀಕ್ಷಕ; ಮುಂಗಾಣುವ; ನಿರೀಕ್ಷಣೆಯಿಂದಿರುವ.
See also 1anticipant
2anticipant ಆನ್ಟಿಸಿಪನ್ಟ್‍
ನಾಮವಾಚಕ

ಮುಂಗಾಣುವವ; ನಿರೀಕ್ಷಕ; ಪ್ರತೀಕ್ಷಕ.