antichlor(e) ಆನ್ಟಿಕ್ಲೋರ್‍
ನಾಮವಾಚಕ

(ರಸಾಯನವಿಜ್ಞಾನ) ಕ್ಲೋರೀನ್‍ಹಾರಿ; ಪೀತಾನಿಲಹಾರಕ; ಬಟ್ಟೆ ಮೊದಲಾದವುಗಳಿಗೆ ಚೆಲುವೆಯಾದ ಮೇಲೆ (ಬಿಳಿಚಿಸಿದ ಮೇಲೆ) ಉಳಿದಿರಬಹುದಾದ ಕ್ಲೋರೀನನ್ನು ತೊಡೆಯುವ ಪದಾರ್ಥ.