anticathode ಆನ್ಟಿಕ್ಯಾತೋಡ್‍
ನಾಮವಾಚಕ

(ಭೌತವಿಜ್ಞಾನ) ಆಂಟಿಕ್ಯಾತೋಡ್‍; X-ಕಿರಣ ಕೊಳವೆಯಲ್ಲಿ ಕ್ಯಾತೋಡ್‍ ಕಿರಣಗಳು ಡಿಕ್ಕಿ ಹೊಡೆಯುವ, ಕ್ಯಾತೋಡ್‍ನ ಎದುರು ಇರುವ ಲೋಹಫಲಕ.