See also 2antibiotic
1antibiotic ಆನ್ಟಿಬೈಆಟಿಕ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಪ್ರತಿಜೀವಕ; ಪ್ರತಿಜೀವಾಣು; ಬೂಷ್ಟುಗಳು ಮತ್ತು ಕೆಲವು ಜೀವಾಣುಗಳಿಂದ ಉತ್ಪತ್ತಿಯಾಗಿ, ಇತರ ಜೀವಾಣುಗಳ ಬೆಳವಣಿಗೆಯನ್ನು ಕುಗ್ಗಿಸುವ ಯಾ ನಾಶಮಾಡುವ ಪೆನಿಸಿಲಿನ್‍ನಂಥ ರಾಸಾಯನಿಕ.

See also 1antibiotic
2antibiotic ಆನ್ಟಿಬೈಆಟಿಕ್‍
ಗುಣವಾಚಕ

ಪ್ರತಿಜೀವಕ; ಪ್ರತಿಜೀವಕಗಳಿರುವ.