anti-novel ಆನ್ಟಿನಾವಲ್‍
ನಾಮವಾಚಕ

ಪ್ರತಿಕಾದಂಬರಿ; ಅಸಾಂಪ್ರದಾಯಿಕ ಕಾದಂಬರಿ; ಕಥಾರಚನೆ, ಪಾತ್ರ ನಿರ್ವಹಣೆ, ನಾಯಕನ ಲಕ್ಷಣ, ಮೊದಲಾದವುಗಳಲ್ಲಿ ಸಾಂಪ್ರದಾಯಿಕ ಕ್ರಮವನ್ನೂ ತಂತ್ರಗಳನ್ನೂ ಬಳಸದಿರುವ ಕಾದಂಬರಿ.