anti-aircraft ಆನ್ಟಿಏರ್‍ಕ್ರಾಹ್ಟ್‍
ಗುಣವಾಚಕ

(ಹಿರಂಗಿ ಮೊದಲಾದವುಗಳ ವಿಷಯದಲ್ಲಿ) ವಿಮಾನ ನಿರೋಧಕ; ವಿಮಾನ ನಾಶಕ; ವಿಮಾನಗಳನ್ನು ಹೊಡೆದು ಹಾಕುವ, ಧ್ವಂಸಗೈಯುವ.