See also 1anti
2anti ಆನ್ಟಿ
ನಾಮವಾಚಕ
(ಬಹುವಚನ antis)

ಎದುರಾಳಿ; ವಿರೋಧಿ; ಪ್ರತಿ: are you a pro or an anti? ನೀನು ಅದರ ಪರನೊ ವಿರೋಧಿಯೊ?

3anti ಆನ್ಟಿ
ಉಪಸರ್ಗ

ವಿರುದ್ಧವಾಗಿ; ವಿರೋಧಿಸುವಂತೆ.