anthropomorphosis ಆನ್‍ತ್ರಪ(ಪೋ)ಮಾರ್ಹೋಸಿಸ್‍
ನಾಮವಾಚಕ

ಮಾನವನಾಗುವಿಕೆ; ಮಾನವೀಭವನ; ಮನುಷ್ಯರೂಪಕ್ಕೆ ತಿರುಗುವಿಕೆ; ಮಾನವಾಕಾರ ತಾಳುವಿಕೆ.