anthropomorphist ಆನ್‍ತ್ರಪ(ಪೋ)ಮಾರ್ಹಿಸ್ಟ್‍
ನಾಮವಾಚಕ

ನರತ್ವಾರೋಪಿ; ಮನುಷ್ಯತ್ವಾರೋಪಿ; ಮಾನವೀಕರಣದಲ್ಲಿ ನಂಬಿಕೆಯಿರುವವನು.