anthropolite ಆನ್‍ತ್ರಪಲೈಟ್‍
ನಾಮವಾಚಕ

ಮಾನವ ಪಳೆಯುಳಿಕೆ; ಮಾನವ ಅವಶೇಷ; ಪಳೆಯುಳಿಕೆಯಾಗಿ ಮಾರ್ಪಟ್ಟಿರುವ ಮನುಷ್ಯ ದೇಹ ಯಾ ಅವಯವ.