anthropogenic ಆನ್‍ತ್ರಪ(ಪೋ)ಜನಿಕ್‍
ಗುಣವಾಚಕ
  1. ಮಾನವಮೂಲ ಶೋಧದ ಯಾ ಅದಕ್ಕೆ ಸಂಬಂಧಿಸಿದ.
  2. ಮಾನವಜನ್ಯ; ಮಾನವನಿಂದ ಹುಟ್ಟಿದ.