anthesis ಆನ್ತಿಸಿಸ್‍
ನಾಮವಾಚಕ

(ಸಸ್ಯವಿಜ್ಞಾನ)

  1. ಹೂಗಾಲ; ಫುಲ್ಲಕಾಲ; ಹೂವರಳುವ ಕಾಲ.
  2. ಹೂವರಳುವಿಕೆ; ಕುಸುಮವಿಕಾಸ.