antependium ಆನ್ಟಿಪೆಂಡಿಅಮ್‍
ನಾಮವಾಚಕ
(ಬಹುವಚನ antependia)

(ಬಲಿಪೀಠ ಯಾ ವೇದಿಕೆಯ) ಮುಂದೆರೆ; ಮುಂಭಾಗಕ್ಕೆ ಹೊದಿಸಿರುವ – ಹೊದಿಕೆ, ಪರದೆ; ಪುರೋವಗುಂಠನ.