ante-room ಆನ್ಟಿರೂಮ್‍
ನಾಮವಾಚಕ
  1. = antechamber.
  2. (ಬ್ರಿಟಿಷ್‍ ಪ್ರಯೋಗ, ಸೈನ್ಯ) ಹೊರಕೋಣೆ; (ಅಧಿಕಾರಿಗಳ ಊಟದ ಮನೆಯಲ್ಲಿ ಊಟಕ್ಕೆ ಮೊದಲು ಯಾ ಊಟವಾದ ಮೇಲೆ) ಕುಳಿತುಕೊಳ್ಳುವ ಕೋಣೆ, ಕೊಠಡಿ.