ante-post ಆನ್ಟಿಪೋಸ್ಟ್‍
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) ಮುಂಬಾಜಿಯ; (ಕುದುರೆ ಪಂದ್ಯದ ಪಣದ ವಿಷಯದಲ್ಲಿ) ಓಟದ ಕುದುರೆಗಳ ಸಂಖ್ಯೆಗಳನ್ನು ಫಲಕದ ಮೇಲೆ ಪ್ರಕಟಿಸುವುದಕ್ಕೆ ಮುಂಚೆ ಕಟ್ಟಿದ, ಒಡ್ಡಿದ.