1antaphrodisiac ಆನ್ಟಾಹ್ರಡಿಸಿಆಕ್‍
ಗುಣವಾಚಕ

ಕಾಮಹರದ; ಕಾಮಶಾಮಕದ; ಸಂಭೋಗಾಪೇಕ್ಷೆಯನ್ನು ನಿವಾರಿಸುವ ಯಾ ಕಡಮೆಮಾಡುವ.

2antaphrodisiac ಆನ್ಟಾಹ್ರಡಿಸಿಆಕ್‍
ನಾಮವಾಚಕ

ಕಾಮಹರ; ಕಾಮಶಾಮಕ; ಸಂಭೋಗಾಪೇಕ್ಷೆಯನ್ನು ನಿವಾರಿಸುವಂಥದು.