antagonize ಆನ್ಟಾಗನೈ
ಸಕರ್ಮಕ ಕ್ರಿಯಾಪದ
  1. ಹಗೆಮಾಡಿಕೊ; ವೈರ ಕಟ್ಟಿಕೊ; ವಿರೋಧ ಮಾಡಿಕೊ; ದ್ವೇಷ ಹುಟ್ಟಿಸು.
  2. ಇದಿರುಬೀಳು; ವಿರೋಧಿಸು: ಪ್ರತಿಭಟಿಸು.
  3. (ಶಕ್ತಿ, ಕ್ರಿಯೆ, ಮೊದಲಾದವನ್ನು) ಪ್ರತಿವರ್ತಿಸು; ತಟಸ್ಥಗೊಳಿಸು; ನಿಷ್ಪರಿಣಾಮಗೊಳಿಸು.