antagonistic ಆನ್ಟಾಗನಿಸ್ಟಿಕ್‍
ಗುಣವಾಚಕ
  1. ಹಗೆಯಾದ; ವೈರದ; ವಿರುದ್ಧವಾದ: servants antagonistic to their masters ದಣಿಗಳಿಗೆ ವಿರುದ್ಧವಾದ ಆಳುಗಳು.
  2. (ಶರೀರ ವಿಜ್ಞಾನ) (ಸ್ನಾಯುಗಳ ವಿಷಯದಲ್ಲಿ) ಪ್ರತಿವರ್ತಿ(ಯಾಗಿರುವ); ಪರಸ್ಪರ ವಿರುದ್ಧವಾಗಿ ಕೆಲಸಮಾಡುವ.