anorak ಆನರ್ಯಾಕ್‍
ನಾಮವಾಚಕ

ಆನರ್ಯಾಕ್‍:

  1. ಗೊಂಗಡಿ ಅಂಗಿ; (ಮುಖ್ಯವಾಗಿ ಉತ್ತರ ಧ್ರುವದ ನಿವಾಸಿಗಳು ಉಡುವ) ಚರ್ಮ ಯಾ ಬಟ್ಟೆಯಿಂದ ಮಾಡಿದ, ತಲೆ, ಕತ್ತುಗಳನ್ನು ಮುಚ್ಚುವ ಒಂದು ಬಗೆಯ ನಡುವಂಗಿ.
  2. ಮಳೆಗಾಳಿಗಳಿಂದ ರಕ್ಷಣೆ ಕೊಡುವ ಅಂಥದೇ ಅಂಗಿ.