anoesis ಆನೋಈಸಿಸ್‍
ನಾಮವಾಚಕ
(ಬಹುವಚನ anoeses ಉಚ್ಚಾರಣೆ ಆನೋಈಸೀ).

(ಮನಶ್ಶಾಸ್ತ್ರ) ಗೊಡ್ಡರಿವು; ಗೊಡ್ಡೆಚ್ಚರ; ಅಬೌದ್ಧಿಕ ಪ್ರಜ್ಞೆ; ಐಂದ್ರಿಯಕ ಜ್ಞಾನ; ಐಂದ್ರಿಯಕ ಸಂವೇದನೆ; ಬುದ್ಧಿ ಯಾ ಮನಸ್ಸು ವ್ಯಾಪಾರ ಮಾಡದೆ ಬರಿ ಇಂದ್ರಿಯಗಳಿಂದ ಮಾತ್ರವೇ ಗ್ರಹಿಸಿದ ಜ್ಞಾನ.