annunciator ಅನನ್ಷಿ(ನ್ಸಿ)ಏಟರ್‍
ನಾಮವಾಚಕ
  1. = announcer.
  2. ಕರೆಸೂಚಿ; ದೂರವಾಣಿ, ಕರೆಗಂಟೆ, ಮೊದಲಾದವು ಎಲ್ಲಿಂದ ಬಂದವು ಎಂಬುದನ್ನು ತೋರಿಸುವ ಸಾಧನ.
  3. (ಹಡಗಿನಲ್ಲಿ) ವೇಗ ನಿರ್ದೇಶಕ; ಹಡಗಿನ ವೇಗವನ್ನು ಕುರಿತು ಆಜ್ಞೆಗಳನ್ನು ಕಳಿಸುವ ಸಾಧನ.